ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2020ರ ಸೀಸನ್‌ಗಾಗಿ ಗುರುವಾರ (ಡಿಸೆಂಬರ್ 19) ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಪ್ರತಿಭಾನ್ವಿತ ಆಟಗಾರರನ್ನು ತಂಡಕ್ಕೆ ಸೆಳೆದುಕೊಂಡು ತಂಡ ಬಲ ಪಡಿಸಿಕೊಳ್ಳಲು ಫ್ರಾಂಚೈಸಿಗಳು ಸಜ್ಜಾಗಿವೆ<br /><br /> For some, it will be about finding the remaining pieces of their puzzle, while others with unsettled line-ups will look to add muscle and even overhaul the core of their sides at the 2020 Indian Premier League (IPL) auction in Kolkata today.